Skip to content

Monthly Archives: May 2012

ಶುಕ್ರ ಸಂಗಮ

೨೦೧೨ನೆಯ ಜೂನ್ ೬ನೆಯ ಬೆಳಿಗ್ಗೆ, ಭಾರತದಲ್ಲಿ ಸೂರ್ಯ ಹುಟ್ಟುತ್ತಿರುವಾಗ, ಒಂದು ಅಧ್ಭುತ ದೃಶ್ಯ ಕಾಣಿಸುತ್ತದೆ. ಸೂರ್ಯನ ಮೇಲೆ ಒಂದು ಚಿಕ್ಕ ಚುಕ್ಕೆ. ನೋಡು ನೋಡುತ್ತಿದ್ದಂತೆಯೇ ಸೂರ್ಯನ ಮುಖದ ಮೇಲೆ ಜಾರುತ್ತದೆ. ಸುಮಾರು ೧೦:೩೦ ಗಂಟೆಗೆ ಪೂರ್ತಿ ಹೊರಟುಹೋಗುತ್ತದೆ. ಇದು ಶುಕ್ರ ಗ್ರಹ. ಭೂಮಿ ಮತ್ತು ಸೂರ್ಯರ ಮಧ್ಯೆ ಅಡ್ಡ ಬಂದು ಹೋಗುತ್ತದೆ. ಇದೂ ಒಂದು ತರಹದ ಸೂರ್ಯ ಗ್ರಹಣ, ಆದರೆ ಸೂರ್ಯ ಪೂರ್ತಿ ಮುಚ್ಚಿಹೊಗಿರುವುದಿಲ್ಲ. ಇದನ್ನು ಟ್ರಾನ್ಸಿಟ್ (ಎಂದರೆ ಮುಂದಿನಿಂದ ಚಲಿಸುವುದು) ಎನ್ನುತ್ತಾರೆ. ಹಿಂದೊಮ್ಮೆ ೮ ವರ್ಷಗಳ […]

Ludi Saeculares: the Transit of Venus

On June 5 (or June 6, depending on which time zone you are in) of 2012, Venus will be seen from the Earth passing over the disk of the Sun. This is not only a rare event, but also one which has been of great historical importance in figuring out how big the Solar System […]